Hanuman: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ನಿಂತಿರುವ ಹನುಮಾನ್ ಪ್ರತಿಮೆಯನ್ನು ನಾಲ್ಕು ದಿನಗಳು ಕಳೆದರೂ ಸ್ಥಳಾಂತರಿಸಲಾಗಿಲ್ಲ! ರಸ್ತೆ ಅಗಲೀಕರಣದ ...
ಇಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪ್ರಾರಂಭವಾದ ಮೂರು ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 133 ರನ್‌ಗಳಿಗೆ ಆಲೌಟ್ ಆಯಿತು.
ಬಿಗ್ ಬಾಸ್ ಮನೆಯಲ್ಲಿರೋ ಸೆಲೆಬ್ರಿಟಿಗಳು ಕಾಮನ್‌ಮ್ಯಾನ್‌ಗಳನ್ನ ಟಾರ್ಗೆಟ್ ಮಾಡ್ತಿದ್ದಾರಾ? ಧನುಷ್ಯ ಮತ್ತು ಮಹಾಕವಿ ಮಂಜ್ಯಾ ಹೇಳ್ತಿರೋದು ನಿಜವೇ? ಈ ಎಲ್ಲ ಪ್ರಶ್ನೆಗಳನ್ನ ಈಗೀನ ಪ್ರೋಮೋ ಹುಟ್ಟುಹಾಕಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಹಾಸ್ಯ ನಾಯಕ ನಟ ಕೋಮಲ್ ಕುಮಾರ್ ಹೊಸ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಇದು ಹಾಡಿನ ವಿಚಾರವಾದರೂ ವಿಶೇಷ ದಿನವೇ ಇದರ ಝಲಕ್ ಸಿಗಲಿದೆ. ವಿಜಯವಾಡದಲ್ಲಿ ...
Vande Mataram: ಒಮರ್ ಅಬ್ದುಲ್ಲಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ವಂದೇ ಮಾತರಂ ಗೀತೆಯ ಪೂರ್ಣ ಆವೃತ್ತಿಗೆ ಎದ್ದು ...
Swachh Vayu Sarvekshan 2026: ವಿಷಕಾರಿ ಗಾಳಿ ಮತ್ತು ದಟ್ಟ ಹೊಗೆಯಿಂದ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ, ಕೇಂದ್ರ ಸರ್ಕಾರದ ‘ಸ್ವಚ್ಛ ...
ವಿದ್ಯಾರ್ಥಿಗಳಲ್ಲಿ ನಾಯಕತ್ವ ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಪಟ್ಟೆ ತಲೆ ಹೆಬ್ಬಾತುಗಳನ್ನು ತಾವು ಸಾಕಿಲ್ಲ ಎಂಬುದು ಅರ್ಜಿದಾರರ ವಾದವಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ...
ನಟ ರಾಜ್‌ಪಾಲ್ ಯಾದವ್ (Rajpal Yadav) ಗೆ ಸದ್ಯಕ್ಕೆ ನೆಮ್ಮದಿ ಸಿಕ್ಕಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಟನಿಗೆ ...
ಬೆಳಗಾವಿಯ ನಾಗನೂರು ಪಿ.ಎ. ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಜಾತ್ರೆಯಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆಗೆ ಮರುಜೀವ. ಸಾವಿರಾರು ಭಕ್ತರು, ...
ಮೊದಲ ಇನ್ನಿಂಗ್ಸ್‌ನಲ್ಲಿಯೂ ಆಕ್ರಮಣಕಾರಿಯಾಗಿ ಆಡುವ ಮೂಲಕ 44 ರನ್ ಗಳಿಸಿ ಅನಗತ್ಯ ಹೊಡೆತಕ್ಕೆ ಪ್ರಯತ್ನಿಸಿ ಬೌಂಡರಿ ಲೈನ್ ಬಳಿ ಕ್ಯಾಚ್ ಔಟ್ ಆಗಿದ್ದರು ...
ಮಾಂಸ ತಿನ್ನುವವರೇ, ಈ ವಿಷಯ ನಿಮಗೆ ಉಪಯುಕ್ತವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ ಯಾವ ರೀತಿ ಮಾಂಸ ಆರೋಗ್ಯಕ್ಕೆ ಹಾನಿಕಾರಕ ಎಂದು ಮಾಹಿತಿಯನ್ನು ನೀಡಿದೆ.
Some results have been hidden because they may be inaccessible to you
Show inaccessible results